Kannada para association staging protest against hindi launge against Central govt atmosphere bank cricle

ಹಿಂದಿ ದಿವಸ್ ಆಚರಣೆ ವಿರೋಧಿಸಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಇಂದು ಕರಾಳದಿನವನ್ನು ಆಚರಿಸಿ ಹಿಂದಿ ಹೇರಿಕೆಯನ್ನು ವಿರೋಧಿಸಿದರು. ಕನ್ನಡ ಚಳವಳಿ ನಾಯಕ ಗುರುದೇವ್ ನಾರಾಯಣ ಕುಮಾರ್, ಮುಖಂಡರಾದ ಪಾಲನೇತ್ರ,, ಚೇತನ್ ಗೌಡ, ರಮೇಶ್ ಗೌಡ, ಲೋಕೇಶ್ ಗೌಡ ಮತ್ತಿತರರು ಭಾಗವಹಿಸಿದ್ದರು.