ವಿಜಯಪುರದ ಪ್ರಸಿದ್ದ ನಾಣಿ ಹೋಟೆಲ್‌ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಶ್ರೀ ಅನ್ನಪೂರ್ಣೇಶ್ವರಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ನಾಗೇಂದ್ರ, ಹಿರಿಯ ಕಲಾವಿದರಾದ ಶೇಷಗಿರಿರಾವ್, ಮಹಂತಿನ ಮಠದ ಕಾರ್ಯದರ್ಶಿ ವಿ.ವಿಶ್ವನಾಥ್, ಸೋಮೇಶ್ವರಸ್ವಾಮಿ ದೇವಾಲಯದ ಎ.ಸೋಮಶೇಖರ್, ಮತ್ತಿತರರು ಉಪಸ್ಥಿತರಿದ್ದರು.