ಹಾನಗಲ್ ಕ್ಷೇತ್ರದ ವಿಧಾನಸಭಾ ಉಪ ಚುನಾವಣೆಯಲ್ಲಿ ಜಯ ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅವರನ್ನು ನಗರದ ವಿಮಲೇಶ್ವರ್ ನಗರದಲ್ಲಿರುವ ರಾಜಶೇಖರ ಮೆಣಸಿನಕಾಯಿ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಅನ್ವರ್ ಮುಧೋಳ, ಬಂಗಾರೇಶ್ ಹಿರೇಮಠ, ಸುರೇಶ ಸವಣೂರ, ಕುಮಾರ್ ಕುಂದನಹಳ್ಳಿ, ಮಾನಿಯಾರ್, ಯಾಸಿರ್ ಪಠಾಣ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.