ಬಿಜೆಪಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಧಾರವಾಡ ಜಿಲ್ಲಾ ಅಧ್ಯಕ್ಷರ ಆದೇಶದ ಮೇರೆಗೆ ಸೆಂಟ್ರಲ್ ಕ್ಷೇತ್ರದ ಎಸ್ ಸಿ ಮೋರ್ಚಾ ವತಿಯಿಂದ ಸಭೆ ನಡೆಸಲಾಯಿತು. ಜಿಲ್ಲಾ ಎಸ್ ಸಿ ಮೋರ್ಚಾ ಅಧ್ಯಕ್ಷ ಬಸವರಾಜ್ ಅಮ್ಮಿನಬಾವಿ, ಮಹೇಂದ್ರ ಕೌತಾಳ, ಹನುಮಂತ ಚಲವಾದಿ, ಸುಭಾಸ್ ಅಂಕಲಕೋಟಿ, ಶಂಕರ ಹೆಬ್ಬಳ್ಳಿ, ಕೃಷ್ಣಾ ಹಂದಿಗೂಳ, ಈಶ್ವರ್ ಗೌಡ ಪಾಟೀಲ್, ಕಿರಣ ಉಪ್ಪಾರ, ಸುನಿಲ್ ಮಿಸ್ಕಿನ್, ರೆಡ್ಡಪ್ಪ ವಡ್ಡರ್, ರವಿ ಡೂಂಬರ, ಮೋಹನ್ ಎಸ್ ತೆಗ್ಗಿ, ರವಿ ಬಿಜಾಪೂರ ಉಪಸ್ಥಿತರಿದ್ದರು.