ಕರ್ನಾಟಕ ರಾಜ್ಯೋತ್ಸವವನ್ನು ಹುಬ್ಬಳ್ಳಿಯ ಕರ್ನಾಟಕ ನವ ನಿರ್ಮಾಣ ವೇದಿಕೆ ಕಾರ್ಯಾಲಯದಲ್ಲಿ ಆಚರಿಸಲಾಯಿತು.
ವೇದಿಕೆ ರಾಜ್ಯಾಧ್ಯಕ್ಷ ಈರಪ್ಪ ಎಮ್ಮಿ, ಬಸವಂತಪ್ಪ ಮಾದಾರ, ಬಿ.ಕೆ. ಕೆಂಪರಾಜು, ಬಸವರಾಜ ಶಿವಶಿಂಪರ್, ಸುರೇಶ ಕ್ಯಾತಾರಿ, ಸಂಗಮೇಶ ಐಹೊಳಿ, ತುಕಾರಾಮ್ ಮಾಳಗಿ, ನಿರ್ಮಾಲಾ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.