ವಾರ್ಡ್ 73 ರಲ್ಲಿ ಮಹಾನಗರ ಪಾಲಿಕೆ ಮತ್ತು ಹಸಿರು ದಳ ನೇತೃತ್ವದಲ್ಲಿ ದುರ್ಗಾ ಶಕ್ತಿ ಕಾಲೂನಿ ಶಿವಶಂಕರ ಕಾಲೂನಿ ನಿವಾಸಿಗಳ ಕಸ ಆರಿಸುವರು ಚಿಂದಿ ಆಯುವ ಮಹಿಳೆಯರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಂಜುನಾಥ ಕಾಟಕರ ಮಾತನಾಡಿದರು. ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರರಾದ ಸಂತೋಷ, ಹಸಿರು ದಳದ ಸಂಚಾಲಕರಾದ ಮಂಜುನಾಥ ಬಾರಕೇರ, ಸುಭಾಸ ಸಿಂಗ್ ಜಮಾದಾರ ತೋಟಪ್ಪ ನಿಡಗುಂದಿ. ಶಿವಶಂಕರ ಕಾಲೂನಿ ಅಧ್ಯಕ್ಷರಾದ ಜಯರಾಜ ಡೋಂಗಿ, ಧರ್ಮರಾಜ ಪೂಜಾರ, ಪ್ರಕಾಶ ಒಂಟಮನಿ, ಸಹದೇವ ದೋಡಮನಿ, ಬಾಬು ಪೂಜಾರ, ಮಂಜುನಾಥ ಲಕಾಜನವರ, ಗುರುನಾಥ ಪೂಜಾರ, ಬಸವರಾಜ ದೇವರಮನಿ ಉಪಸ್ಥಿತರಿದ್ದರು.