ಧಾರವಾಡ ಜರ್ನಲಿಸ್ಟ ಗಿಲ್ಡ್ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಂಜೆವಾಣಿ ವರದಿಗಾರ ಧಾರವಾಡ ದ ದಿವಂಗತ. ಸೂರ್ಯಕಾಂತ ಶಿರೂರ ಅವರ ಕುಟುಂಬಕ್ಕೆ ಇಂದು ಮಾನ್ಯ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ರೂ. 1 ಲಕ್ಷ ಹಾಗೂ ಶಾಸಕ ಅಮೃತ ದೇಸಾಯಿ ಅವರು ರೂ. 50 ಸಾವಿರ ಸಹಾಯಧನ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರಿಗೆ ಗಿಲ್ಡ ಆಡಳಿತ ಮಂಡಳಿ ಹಾಗೂ ಸವ9 ಸದಸ್ಯರು ಅಭಿನಂದನೆಗಳು.