ದಿವಂಗತ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಪುಣ್ಯಸ್ಮರಣೆಯನ್ನು ಧಾರವಾಡದ ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಚರಿಸಲಾಯಿತು. ಕೆಪಿಸಿಸಿ ಸದಸ್ಯ ರಾಬರ್ಟ ದದ್ದಾಪುರಿ,ಶಾಂತವ್ವ ಗುಜ್ಜಳ, ಲಕ್ಷ್ಮಣ ದೊಡಮನಿ, ಆನಂದ ಜಾಧವ, ಪ್ರಕಾಶ ಹಲ್ಯಾಳ, ಬಾಬಾ ಶೇಖ ಸನದಿ, ಪ್ರಭಾವತಿ ಗಿರಿಯಣ್ಣವರ, ಸುಮಾ ಮಿನಗನವರ, ಶೋಭಾಅಣ್ಣಿಗೇರಿ, ಧೃತಿ ಸಾಲಮನಿ, ಈಶ್ವರಚಿಕ್ಕಯ್ಯನವರ, ಜಾಫರ ತಹಶೀಲದಾರ, ಲಕ್ಷ್ಮಣದೊಡಮನಿ ಮುಂತಾದವರು ಭಾಗವಹಿಸಿದ್ದರು.