35ನೇ ವಾರ್ಡನಲ್ಲಿ ಸ್ಯಾನಿಟೈಸೇಷನ್

ದಾವಣಗೆರೆ. ಮೇ.೩೧; ನಗರದ 35ನೇ ವಾರ್ಡಿನಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಸವಿತಾ ಗಣೇಶ್ ಹುಲ್ಲುಮನೆ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಇಡೀ 35ನೇ ವಾರ್ಡನಲ್ಲಿ  ಸ್ಯಾನಿಟೈಸೇಷನ್ ಮಾಡಿಸಲಾಯಿತು. ಈ ಸಂದರ್ಭದಲ್ಲಿ ವಾರ್ಡಿನ ಕಾರ್ಯಕರ್ತರಾದ ಬಸವರಾಜ ಪಿ, ಚಂದ್ರಶೇಖರ್ , ದೇವೇಂದ್ರಪ್ಪ ಶ್ರೀನಿವಾಸ ಕಮ್ಮತ್ತಹಳ್ಳಿ,  ಸುರೇಶ್ ಹುಲ್ಲುಮನೆ, ರಾಜು, ಮನುದೇವೇಂದ್ರಪ್ಪ, ರಾಜು ವಿಮಾನ ಮಟ್ಟಿ, ನಾಗರಾಜ್ ಹಾಗೂ ಹಲವಾರು ಸದಸ್ಯರುಗಳು ಭಾಗವಹಿಸಿದ್ದರು.