ಬಾಲಭವನದಲ್ಲಿ ಮೂಲ ಉದ್ದೇಶಗಳಾದ ಪುಟಾಣಿ ರೈಲು, ಚಲನಚಿತ್ರ ಪ್ರದರ್ಶನ, ವಿವಿಧ ಮಕ್ಕಳ ಆಟಿಕೆಗಳು, ಸ್ಕೇಟಿಂಗ್ ರಿಂಗ್, ವಿಜ್ಞಾನ ಉದ್ಯಾನ ವನ, ದೋಣಿ ವಿಹಾರ ಸೇರಿದಂತೆ ವಿವಿಧ ಚಟುವಟಿಕೆಗಳು ಸ್ಥಗಿತಗೊಂಡಿರುವುದನ್ನು ವೀಕ್ಷಿಸುತ್ತಿರುವ ಬಾಲಭವನದ ಸೊಸೈಟಿ ಅಧ್ಯಕ್ಷ ಚಿಕ್ಕಮ್ಮ ಬಸವರಾಜ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ. ರಾಜೀವ್.