Bbmp administration gouru guptha offering flower to salapa death anniversary at bbmp head office

ಪೌರಕಾರ್ಮಿಕರ ಪಿತಾಮಹ ಐಪಿಡಿ ಸಾಲಪ್ಪ ಅವರ ಪುಣ್ಯಸ್ಮರಣೆಯನ್ನು ಇಂದು ಬಿಬಿಎಂಪಿ ಕೇಂದ್ರ ಕಛೇರಿ ಮುಂಭಾಗ ಆಚರಿಸಲಾಯಿತು. ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತ ಮತ್ತಿತರರು ಭಾಗವಹಿಸಿ ಸಾಲಪ್ಪ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.