ನಗರದ 41 ನೇ ವಾರ್ಡ್‌ನ ಹಳೇಹುಬ್ಬಳ್ಳಿ ಕೇತೇಶ್ವರ ಕಾಲೋನಿಯಲ್ಲಿನ ಒಳಚರಂಡಿ, ಗಟಾರು ಕಾಮಗಾರಿಗೆ ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಧಾರವಾಡ ಜಿಲ್ಲಾ ಗಿರಿಜನ ವಿವಿಧ ಉದ್ದೇಶಗಳ (ಲ್ಯಾಂಪ್ಸ್) ಸಹಕಾರಿ ಸಂಘ ನಿಯಮಿತ (ರಿ) ಹುಬ್ಬಳ್ಳಿ, ಅಧ್ಯಕ್ಷರಾದ ಯ.ಕಾ.ಹಳಪೇಟಿ ಮತ್ತಿತರರು ಉಪಸ್ಥಿತರಿದ್ದರು.