This year small durga idol for Dasara in city

ನಗರದ ಮಳಿಗೆಯೊಂದರಲ್ಲಿ ದಸರಾ ಹಬ್ಬಕ್ಕಾಗಿ ತಯಾರಾಗುತ್ತಿರುವ ಶ್ರೀ ದುರ್ಗಾ ಮಾತೆಯರ ವಿಗ್ರಹಗಳಿಗೆ ಅಂತಿಮ ರೂಪ ನೀಡುತ್ತಿರುವ ಕಲಾವಿದ.