ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಹಂಪಿಗೆ ಭೇಟಿ ಹಂಪಿಯ ವೈಭವವನ್ನು ತೋರುವ ಇಲ್ಲಿನ ಸಾಸುವೆ ಕಾಳು ಕಡಲೇಕಾಳು ಗಣಪತಿ, ಮಹಾನವಮಿ ದಿಬ್ಬ, ಲೋಟಸ್ ಮಹಲ್, ಉಗ್ರ ನರಸಿಂಹ, ಬಡವಿಲಿಂಗ, ರಾಣಿ ಸ್ನಾನ ಗೃಹ, ಕಲ್ಲಿನ ತೇರು ಹಾಗೂ ಇನ್ನೂ ಹಲವು ನಾನಾ ಸ್ಮಾರಕಗಳನ್ನು ನೋಡಿ ಕಣ್ತುಂಬಿಕೊಂಡರು.