ದಸರಾ ಹಬ್ಬದ ಹಿನ್ನೆಲೆ ಇಂದು ಬೆಳಿಗ್ಗೆ ನಗರದ ಸಿಟ್ಟಿ ಮಾರುಕಟ್ಟೆಯಲ್ಲಿ ಜನರು ಹೂವು ಹಣ್ಣು ಖರೀದಿಗೆ ಆಗಮಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿ ಸವಾರರು ಪರದಾಡುವಂತಾಯಿತು.