ಕಾಂಗ್ರೆಸ್ ನಾಯಕರ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಬೆಂಗಳೂರು ನಗರ ಪ್ರಚಾರ ಸಮಿತಿ ಸದಸ್ಯರು ಇಂದು ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು. ಯುವ ಮುಖಂಡರಾದ ಎಸ್. ಮನೋಹರ್, ಜಿ. ಜನಾರ್ಧನ್, ಎ. ಆನಂದ್, ಪ್ರಕಾಶ್, ಸುಧಾಕರ್, ಪುಟ್ಟರಾಜು, ಗೀತಾ, ಮತ್ತಿತರರು ಭಾಗವಹಿಸಿದ್ದರು.