ನಗರದ ಸಿಟಿ ಮಾರುಕಟ್ಟೆಯಲ್ಲಿ ಹಲವಾರು ವರ್ಷಗಳಿಂದ ಹೂವಿನ ವ್ಯಾಪಾರದಲ್ಲಿ ತೊಡಗಿರುವ ಬದ್ದಮ್ಮ, ಸರಸ್ವತಿ, ವಿಜಿ, ಸುಮತಿ, ಸಂತೋಷ್, ಕುಟ್ಟಿ, ಲೂರ್ದ್‌ಮೇರಿ ಅವರು ಕೊರೊನಾ ಹಿನ್ನೆಲೆ ಹೂವಿನ ವ್ಯಾಪಾರವಿಲ್ಲದೆ ಕಂಗಾಲಾಗಿರುವುದು.