ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿಂದು ೧೬ ಬಗೆಯ ಧಾನ್ಯಗಳನ್ನು ಬಳಸಿ ತಯಾರು ಮಾಡಿರುವ ‘ಭೂಸಿರಿ’ ಹೆಸರಿನ ಪೇಯವನ್ನು ಹಾಸ್ಯ ನಟ ಟೆನಿಸ್ ಕೃಷ್ಣ ಬಿಡುಗಡೆ ಮಾಡಿದರು. ಅಧ್ಯಕ್ಷ ಡಾ.ಬಿ.ಎಲ್. ಶಂಕರ್, ಕಾರ್ಯದರ್ಶಿ ಅಪ್ಪಾಜಿ ಇದ್ದಾರೆ.