ಹು-ಧಾ ಸೆಂಟ್ರಲ್ ಕ್ಷೇತ್ರ ಭಾರತೀಯ ಜನತಾ ಪಕ್ಷದ ಓ. ಬಿ. ಸಿ ಮೋರ್ಚಾದ ಕಾರ್ಯದರ್ಶಿಯಾಗಿ ಆಯ್ಕೆಯಾದ ನಾಗರಾಜ ಪಟ್ಟಣ ಇವರಿಗೆ ಮಿತ್ರ ವೃಂದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಾಲಚಂದ್ರ ನಿರಂಜನ, ವಿನಾಯಕ ಲದವಾ, ವಿಠ್ಠಲ ಬದ್ದಿ, ಸಿದ್ದು ದಲಬಂಜನ, ಚಂದ್ರು ಖೋಡೆ, ಅಮೃತ ಖೋಡೆ, ಅನೂಪ್ ಸೋಳಂಕಿ, ಅನಿಲ ಖೋಡೆ, ಪವನ ಮೀಸ್ಕಿನ್, ಅಮಿತ್ ಮಲಜಿ, ಸಚಿನ್ ಭಾಂಡಗೆ, ರೋಹಿತ್ ಕಾಟಿಘರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.