ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದಲ್ಲಿ 65 ಲಕ್ಷ ರೂಗಳಲ್ಲಿ 5 ಕೊಠಡಿಗಳ ನಿರ್ಮಾಣದ ಭೂಮಿಯ ಪೂಜೆಯನ್ನು ಶಾಸಕರಾದ ಕುಸಮಾವತಿ ಸಿ ಶಿವಳ್ಳಿಯವರು ನೆರವೇರಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಉಮೇಶ ಹೆಬಸೂರ, ಚನ್ನಪ್ಪಗೌಡ ಪಾಟೀಲ, ಖಾದರಸಾಬ ಹಾರೋಬಿಡಿ, ರಮೇಶ ಚಲವಾದಿ, ಅಶೋಕ್ ಭಜಂತ್ರಿ, ಸೇರಿದಂತೆ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರು ವ ಸದಸ್ಯರು ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.