ಅರಕೇರಾ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿನ ರೈತ ಸಂಪರ್ಕ ಕೇಂದ್ರವು ಬಸ್ಸಾನಿಲ್ದಾಣ ಎದುರಿಗೆ ಬಾಡಿಗೆ ಕಟ್ಟಡದಲ್ಲಿ ಕಚೇರಿಯನ್ನು ಪ್ರಾರಂಭಿಸಿ ಸುಮಾರು ವರ್ಷಗಳಾದರು ಈ ಕೇಂದ್ರಕ್ಕೆ ನಾಮ ಫಲಕ ಇಲ್ಲದ ಕಾರಣ, ರೈತರು ಕಚೇರಿಯನ್ನು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.