ಕಲಬುರಗಿ,ಏ.24: ಕಲಬುರಗಿ ಜಿಲ್ಲೆಯ 09 ವಿಧಾನಸಭಾ ಮತಕ್ಷೇತ್ರಗಳಿಗೆ 2023ರ ಮೇ 10 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಿ ಕ್ರಮಬದ್ಧವಾದ 138 ಅಭ್ಯರ್ಥಿಗಳ ಪೈಕಿ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅಂತಿಮ ದಿನವಾದ ಸೋಮವಾರ ಚಿಂಚೋಳಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಒಟ್ಟಾರೆ 33 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಅವರು ತಿಳಿಸಿದ್ದಾರೆ.
ವಿಧಾನಸಭಾ ಕ್ಷೇತ್ರವಾರು ನಾಮಪತ್ರಗಳನ್ನು ಹಿಂದಕ್ಕೆ ಪಡೆದ ಅಭ್ಯರ್ಥಿಗಳ ಹೆಸರು ಮತ್ತು ಪಕ್ಷದ ವಿವರ ಇಂತಿದೆ.
34-ಅಫಜಲಪುರ ವಿಧಾನಸಭಾ ಕ್ಷೇತ್ರ:
1 ಮಹಾಂತೇಶ ಪಾಟೀಲ ಸ್ವತಂತ್ರ
35-ಜೇವರ್ಗಿ ವಿಧಾನಸಭಾ ಕ್ಷೇತ್ರ:
1 ಡಾ. ಮಲ್ಲಿಕಾರ್ಜುನ ರಾಷ್ಟ್ರೀಯ ನಿರ್ಮಾಣ ಪಾರ್ಟಿ
2 ಆಂಜನೇಯ ಹವಾಲ್ದಾರ ಸ್ವತಂತ್ರ
3 ಕಾಶಿನಾಥ ಪಾಪಿ ಸ್ವತಂತ್ರ
4 ಚಾಂದಸಾಬ ಸ್ವತಂತ್ರ
5 ಧರ್ಮರಾಯ ಗು. ಕೆರೂರ ಸ್ವತಂತ್ರ
6 ಬಸವರಾಜ ಎಸ್. ಹರವಾಳ ಸ್ವತಂತ್ರ
7 ಫಜಲ್ ಬೇಗ ತಂದೆ ಮುಸ್ತಾಫ ಬೇಗ್ ಸ್ವತಂತ್ರ
8 ಮಹ್ಮದ್ ಯೂನುಸ್ ವಂಟಿ ಸ್ವತಂತ್ರ
9 ಮಹಿಬೂಬ್ ಸಾಬ್ ಸ್ವತಂತ್ರ
10 ಮಹಮ್ಮದ ಮುಬೀನ ಸ್ವತಂತ್ರ
11 ರಿಯಾಜ್ ಅಹ್ಮದ್ ಸ್ವತಂತ್ರ
12 ಸಿದ್ದಲಿಂಗಪ್ಪ ಸ್ವತಂತ್ರ
13 ಹಣಮಂತ ಗುರಪ್ಪ ಸ್ವತಂತ್ರ
40-ಚಿತ್ತಾಪುರ ವಿಧಾನಸಭಾ ಕ್ಷೇತ್ರ:
1 ಜೇಮಸಿಂಗ್ ಸ್ವತಂತ್ರ
41-ಸೇಡಂ ವಿಧಾನಸಭಾ ಕ್ಷೇತ್ರ:
1 ಕೆ. ದೇದೀಪ್ಯಾ ರಾಣಿ ಸ್ವತಂತ್ರ
2 ಪಲ್ಲವಿ ಬಾಲರಾಜ ಗುತ್ತೇದಾರ್ ಸ್ವತಂತ್ರ
3 ಮೌನೇಶ ಕೆ. ಬಡಿಗೇರ್ ಆಡಕಿ ಸ್ವತಂತ್ರ
43-ಗುಲಬರ್ಗಾ ಗ್ರಾಮೀಣ ವಿಧಾನಸಭಾ ಕ್ಷೇತ್ರ:
1 ರಾಜೇಶ ಸ್ವತಂತ್ರ
2 ವಿಠ್ಠಲ ಡಾಕು ಜಾಧವ ಸ್ವತಂತ್ರ
44-ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರ:
1 ಶೇಷಗಿರಿ ಉತ್ತಮ ಪ್ರಜಾಕೀಯ ಪಾರ್ಟಿ
2 ಜಿಲಾನ್ ಪಾಶಾ ಸ್ವತಂತ್ರ
3 ಮಹಾರುದ್ರಾ ಕರ್ನಾಟಕ ಜನಸೇವೆ ಪಾರ್ಟಿ
4 ದಶರಥ ಕಲಗುರ್ತಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ
5 ಭೀಮಾಶಂಕರ ಮಾಲಿ ಪಾಟೀಲ ಸ್ವತಂತ್ರ
6 ನಾಗೀಂದ್ರಪ್ಪ ತಂದೆ ಅಂಬಾರಾಯ ಪೂಜಾರಿ ಸ್ವತಂತ್ರ
7 ರಿಜವಾನ್-ಉರ್-ರಹಮಾನ ಸಿದ್ದಿಕ್ಕಿ ಸ್ವತಂತ್ರ
8 ರಾಜಕುಮಾರ ನಡಗೇರಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಅತಾವಾಲೆ) ಪಕ್ಷ
45-ಗುಲಬರ್ಗಾ ಉತ್ತರ ವಿಧಾನಸಭಾ ಕ್ಷೇತ್ರ:
1 ಖನೀಜ ಪಾತೀಮಾ ಗಂಡ ಅನ್ವರ ಹುಸೇನ್ ಸ್ವತಂತ್ರ
2 ಪ್ರಕಾಶ ರಾಠೋಡ ಭಾರತೀಯ ಬಹುಜನ ಕ್ರಾಂತಿ ದಳ
3 ಮಂಜುರ ಪಟೇಲ್ ಸ್ವತಂತ್ರ
4 ಸಂಜು ಕರ್ನಾಟಕ ರಾಷ್ಟ್ರ ಸಮಿತಿ
46-ಆಳಂದ ವಿಧಾನಸಭಾ ಕ್ಷೇತ್ರ:
1 ರಮೇಶ ಈರಣಪ್ಪಾ ಸ್ವತಂತ್ರ