ಆಮ್ ಆದ್ಮಿ ಪಕ್ಷದಿಂದ ಶಾಲಾ ಶುಲ್ಕ ಕಡಿತಗೊಳಿಸುವಂತೆ ಏರ್ಪಡಿಸಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಶಾಸಕ ರಮೇಶ್ ಕುಮಾರ್ ಮಾತನಾಡಿದರು. ಪಕ್ಷದ ರಾಜ್ಯಧ್ಯಕ್ಷ ಪೃಥ್ವಿ ರೆಡ್ಡಿ, ಮೋಹನದಾಸರಿ ಇತರರಿದ್ದರು.