ಕುಕನೂರು ಪಟ್ಟಣದ ತಹಸಿಲ್ದಾರ್ ಕಛೇರಿಯಲ್ಲಿ ಗುರುವಾರ ನಡೆದ ಹೈದ್ರಾಬಾದ್ ವಿಮೋಚನ ದಿನಚರಣೆಯ ಮತ್ತು ವಿಶ್ವ ಕರ್ಮ ದಿನಾಚರಣೆ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ತಹಸಿಲ್ದಾರ್ ಕೀರಣಕುಮಾರ ಕುಲಕರ್ಣಿ ಮಾತನಾಡಿದರು.