ಚಾರ್ಟರ್‍ಡ್ ಅಕೌಂಟ್ ಬೆಂಗಳೂರು ಶಾಖೆ ವತಿಯಿಂದ ಮಹಿಳಾ ಚಾರ್ಟರ್‍ಡ್ ಅಕೌಂಟೆಂಟ್‌ಗಳ ಸಮಾವೇಶವು ನಡೆಯಿತು. ಅಧ್ಯಕ್ಷ ಬಿ.ಟಿ.ಶೆಟ್ಟಿ, ಆದಾಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ಸೌಮ್ಯ.ವಿ, ವಿಧಾನ ಪರಿಷತ್ ಸದಸ್ಯ ಡಾ.ತೇಜಸ್ವಿನಿ ಗೌಡ, ಕಾರ್ಯದರ್ಶಿ ಸಿಎ ದಿವ್ಯ ಎಸ್, ಮಾಜಿ ಅಧ್ಯಕ್ಷ ಸಿಎ. ರವೀಂದ್ರ ಎಸ್. ಕೋರೆ ಅವರು ಪಾಲ್ಗೊಂಡಿದ್ದರು.