ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅಣ್ಣಿಗೇರಿ ತಾಲೂಕ ಶಿಶುವಿನ ಹಳ್ಳಿಯಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತೋತ್ಸವವನ್ನು ಗ್ರಾಮದ ಶ್ರೀ ಅನ್ನದಾನೇಶ್ವರ ಮಠದ ಆವರಣದಲ್ಲಿ ಭಾವಚಿತ್ರಕ್ಕೆ ಪೂಜೆ ಮಾಡಿ ಆಚರಿಸಲಾಯಿತು. ಸರೋಜಾ ಕಡಿಮನಿ, ಎಸ್. ಬಿ. ದಾನಪ್ಪ ಗೌಡರ , ದೇವರಾಜ್ ದಾಡಿಬಾವಿ, ಗಿರಿಜಕ್ಕ ಹಿರೇಮಠ , ನಿಂಗಯ್ಯ ಬಣ್ಣದ ನೂಲಮಠ , ಕಲ್ಲಯ್ಯ ಪುರದನವರ ,. ಚoಬಣ್ಣ ಪುಗಟ್ಟಿ, ರಮೇಶ್ ಸಂಸಿ, ರಾಜು ಗೌಡ ಪಾಟೀಲ, ನಿಂಗಣ್ಣ ಬನಪ್ಪಗೌಡರ, ವಿನಾಯಕ ಬಣ್ಣದನೋಲಮಠ ಉಪಸ್ಥಿತರಿದ್ದರು.