ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ,”ಸೇವೆ ಮತ್ತು ಸಮರ್ಪಣೆ” ಅಭಿಯಾನದ ನಿಮಿತ್ಯ ಅವರ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಮೋದಿಜಿ ಅವರನ್ನು ಅಭಿನಂದಿಸಿದ ಪತ್ರಗಳನ್ನು ವಾರ್ಡ್ ನಂ. 34 ರ ವತಿಯಿಂದ ಹುಚ್ಚಪ್ಪ ರೂಗಿ ಹಾಗೂ ಅಕ್ಷತಾ ರವಿಕುಮಾರ್ ರೂಗಿ ಇವರ ಮುಖಾಂತರ ಪತ್ರಗಳನ್ನು ಹಸ್ತಾಂತರಿಸಲಾಯಿತು.