ಮುನವಳ್ಳಿ,ಸೆ 25: ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಗುರುವಾರ ರಂದು ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮ ಜರುಗಿತು.
ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ನಿಸಾರ ಅಹ್ಮದ ತೊರಗಲ ಸದಸ್ಯರಾದ ಇಸ್ಮಾಯಿಲ ಬೈರೆಕದಾರ, ಗುಡುಸಾಬ ಸೊಗಲದ, ರಿಯಾಜಅಹ್ಮದ ಬಹಾದ್ದೂರಬಾಯಿ, ಜಾವೀದ ಮದ್ರಾಸಿ, ಬಾವೂದ್ದಿನ ಬೆಳಗಾವಿ, ಶಬ್ಬಿರ ಅಹ್ಮದ ಮಕಾಂದಾರ, ಶಿಕ್ಷಕಿಯರಾದ ಎಮ್ ಎ ಮುಲ್ಲಾ, ಎಸ್.ಇ ಆಲಗುಂಡಿ ಎನ್.ಎಸ್ ಖೊಂದುನಾಯ್ಕ ಹಾಗೂ ಅಂಗನವಾಡಿ ಕಾರ್ಯಕರ್ತೆ ತಾರಾ ಬೀಳಗಿ ಇತರರು ಉಪಸ್ಥಿತರಿದ್ದರು.