ಹುಬ್ಬಳ್ಳಿಯ ವಿದ್ಯಾ ನಗರದಲ್ಲಿರುವ ಶ್ರೀ ಸದ್ಗುರು ಸಮರ್ಥ ಗೀರಿಮಲ್ಲೇಶ್ವರ ಮಹಾರಾಜರ ಆಶ್ರಮದಲ್ಲಿ ಮಹಾರಾಜರ ಸ್ಮರಣಾರ್ಥ ಆಧ್ಯಾತ್ಮ ಸಪ್ತಾಹವು ಆಶೀರ್ವಚನ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಮಂಗಲಗೊಂಡಿತು.