ನಗರದ ಗಾಂಧಿ ಭವನದಲ್ಲಿ ನಡೆದ ಪ್ರವರ್ಗ-1 ಜಾತಿಗಳ ಒಕ್ಕೂಟದ ಸಭೆಯಲ್ಲಿ ಡಾ. ಪುರುಷೋತ್ತಮಾನಂದ ಪುರಿ ಮಹಾಸ್ವಾಮೀಜಿ, ಯಾದವ ಸ್ವಾಮೀಜಿ ದೊಂಬಿ ದಾಸ ಸಮಾಜದ ಸ್ವಾಮೀಜಿ, ಜೋಗಿ ಸಮಾಜ ಸ್ವಾಮೀಜಿ, ಅಧ್ಯಕ್ಷ ಜಿ.ಕೆ ಗಿರೀಶ್ ಉಪ್ಪಾರ, ಒಕ್ಕೂಟದ ಉಪಾಧ್ಯಕ್ಷ ಎಂಎಲ್‌ಸಿ ರವಿಕುಮಾರ್, ತಳವಾರ ಸಾಬಣ್ಣ, ಲಾಲ್‌ಮೆಂಡನ್, ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಎಚ್.ವಿ ಬಂಡಿ, ಲೋಕೇಶಪ್ಪ, ಶ್ರೀನಿವಾಸ್, ಮತ್ತಿತರರು ಭಾಗವಹಿಸಿದ್ದರು.