ಮೈಸೂರಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಆಡಳಿತ ಸಿಬ್ಬಂದಿಗಳಾದ ಎಸ್ ವೀರಭದ್ರಯ್ಯ(ಲೆ.ಪ.ಮೇ), ಬೇಬಿ ನಟರಾಜ್(ಸಿ.ಮೇ), ನಾಗರಾಜು. ಪಿ(ಭ.ರ) ಮುನೀರ್ ಖಾನ್(ಸಂ.ನೀ), ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ವಿಭಾಗೀಯ ಸಂಚಲನ ಅಧಿಕಾರಿ ಹೇಮಂತ್ ಕುಮಾರ್.ಸಿ ರವರು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವಿಭಾಗೀಯ ಸಂಚಲನ ಅಧಿಕಾರಿ ಹೇಮಂತ್ ಕುಮಾರ್ ಸಿ.ಸ್ಟಾಂಡ್ ಮೇಲ್ವಿಚಾರಕ ಶಂಕರ್(ಸಂ.ನೀರಿ) ಮತ್ತು ನಾಗ ಲೀಲಾ(ಸೀ.ಮೆ), ಪ್ರಶಾಂತ್ ಎ. ಏನ್(ಕಿ.ಸ), ಚಂದ್ರು (ಸಂ.ನೀ) ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿ ನೆರವೇರಿಸಿದರು.