ನಗರದ ಜೈಂಟ್ಸ್ ವೆಲ್‍ಫೇರ್ ಸಂಸ್ಥೆಯ ಜೈಂಟ್ಸ್ ಗ್ರುಫ ಆಫ್ ಹುಬ್ಬಳ್ಳಿ ಮೇನದ ವತಿಯಿಂದ ಜೈಂಟ್ಸ್ ಸಪ್ತಾಹದ ಅಂಗವಾಗಿ ಕೊರೊನಾ ಸಂದರ್ಭದಲ್ಲಿ ವಿಶೇಷ ಸೇವೆಯನ್ನು ಸಲ್ಲಿಸಿದ ತಜ್ಞ ಡಾ. ಅರವಿಂದ ಯಳಮಲಿಯವರನ್ನು ಸನ್ಮಾನಿಸಲಾಯಿತು. ಗ್ರುಫಿನ ಅಧ್ಯಕ್ಷರಾದ ಸುರೇಶ ಮಂಜಪ್ಪ, ಜೈಂಟ್ಸ್ ವೆಲ್ಫೇರ್‍ದ ಪದ್ಮಜಾ ಉಮರ್ಜಿ, ವಿ.ಜಿ.ಪಾಟೀಲ, ರಾಜ್ಯದ ಉಪಾಧ್ಯಕ್ಷರು, ನಿರ್ದೇಶಕರಾದ ಚನ್ನಬಸಪ್ಪ ಧಾರವಾಡಶೆಟ್ಟರ, ವಿರೇಶ ಚಿಕ್ಕಮಠ, ಚನ್ನಬಸಪ್ಪ ಕೂಗನೂರ, ಎಸ್.ಬಿ.ಸೀಮಿಕೇರಿ, ಪಿ.ಜಿ.ಅಡವಿಮಠ, ವಿಮಲಾದೇವಿ ಯಳಮಲಿ, ಯು.ಬಿ.ಹುಬ್ಬಳ್ಳಿ, ಜಯಶ್ರೀ ಹುಬ್ಬಳ್ಳಿ, ತೇಜಸ್ ಯಳಮಲಿ, ಪ್ರಿಯಾಂಕಾ ಯಳಮಲಿ, ಸುಜಯ ಹುಬ್ಬಳ್ಳಿ ಮುಂತಾದವರು ಉಪಸ್ಥಿತರಿದ್ದರು.