ಸೇವೆ ಮತ್ತು ಸಮರ್ಪಣಾ ದಿನದ ಅಂಗವಾಗಿ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ವಾಡ್9 ನಂ. 67 ರಲ್ಲಿ ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ ನೇತೃತ್ವದಲ್ಲಿ ಹುಬ್ಬಳ್ಳಿಯ ಹನ್ನೆರಡುಮಠದಲ್ಲಿ ಒಟ್ಟು 210 ಕೋವಿಸಿಲ್ಡ್ ಕೊರೊನಾ ಲಸಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ತೊರವಿಗಲ್ಲಿ, ಡಾ- ಕಲ್ಲಂಗಡಿ. ಹನ್ನೆರಡು ಮಠದ ಸ್ವಾಮಿಗಳಾದ ಮಹಾಬಳೇಶ ಹನ್ನೆರಡುಮಠ, ಸುಭಾಸ ಅಥಣಿ, ರಾಜು ಕೋರ್ಯಾಣಮಠ, ಸಂತೋಷ ದೇಸಾಯಿ, ಹಿತೇಶ ಜೈನ್, ರವಿ ಅಣ್ಣಿಗೇರಿ, ಬಸವರಾಜ ಇಟಗಿ, ಅರುಣ ಹೂಗಾರ, ಈರಣ್ಣಾ ಸಕ್ರಿ, ವಿನೋದ ಹಬೀಬ, ಅರುಣ ಉಗರಗೋಳ, ಮಂಜುನಾಥ ಕುಂಬಾರಗೇರಿ, ಉಪಸ್ಥಿತರಿದ್ದರು.