ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪ್ರಯುಕ್ತ ದಾವಣಗೆರೆಯ ರಾಮ್ ಅಂಡ್ ಕೋ ಸರ್ಕಲ್ ನ  ಗಣೇಶ ದೇವಸ್ಥಾನದ ಹತ್ತಿರ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.ಈ ವೇಳೆ ಮಾಜಿ ಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ,  ವಿಪಕ್ಷ ನಾಯಕ ಎ ನಾಗರಾಜ್, ರಾಜೇಶ್ ಜಂಬಿಗಿ, ವಿಜಯ್ ಕುಮಾರ್ ಜೈನ್, ರೇವಣಪ್ಪ, ಪಂಚಪ್ಪ, ತೇರದಾಳ ಪರಶುರಾಮ್ ಉಮೇಶ್ ಅಜಿತ್ ಆಲೂರು ಮಧು ಪವಾರ್ ಗೋಪಾಲ್, ಕಳಿಂಗ ಕೇರಂ ಗಣೇಶ್  ಸಂತೋಷ್  ಯುವರಾಜ್ ಗಂಗಾಧರ್ ಶ್ರೀಕಾಂತ್ ಬಗರೆ ಸಾರ್ವಜನಿಕರಿಗೆ ಸಿಹಿ ಹಂಚಿ ಹುಟ್ಟುಹಬ್ಬವನ್ನು ಆಚರಿಸಿದರು