ಬಳ್ಳಾರಿ: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ‌ ವಿರುದ್ದ ಸೆ 27 ರಂದು ಕರೆ ನೀಡಿರುವ ಭಾರತ್ ಬಂದ್ ಬೆಂಬಲಿಸುವಂತೆ ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಕೆ.ಎರ್ರೆಗೌಡ ಅವರಿಗೆ ರೈತ, ಎಡ ಸಂಘಟನೆಗಳ,  ಮುಖಂಡರು ಇಂದು ಮನವಿ‌ ಮಾಡಿದರು.