ನಗರದ ಮಂಜುನಾಥ ಹಾಗೂ ಸುಪ್ರಿಯಾ ಹೆಬಸೂರ ಅಶ್ವಿಕಾಮಾನ್ಯಾ ಹೆಬಸೂರ ಎರಡನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಹೆಲ್ಮೆಟ್ ವಿತರಿಸಲಾಯಿತು. ಬಿಜೆಪಿಯ ಲಿಂಗರಾಜ ಪಾಟೀಲ, ಬಸವರಾಜ ಕುಂದಗೋಳಮಠ, ಉಮೇಶ ದುಶಿ ಹಾಗೂ ಕಾರ್ಯಕರ್ತರು ಜೊತೆಗೆ ಸಂಚಾರಿ ಇನಸಪೆಕ್ಟರ ಎಸ್. ವಿ. ಕಾಡದೇವರ ಉಪಸ್ಥಿತರಿದ್ದರು.