ನಗರದ ವಿಜಯನಗರ ವಿಧಾನಸಭಾ ಕ್ಷೇತ್ರದ ವಿ. ಸೋಮಣ್ಣ ಪ್ರತಿಷ್ಠಾನ ಕಾರ್ಯಕ್ರಮವನ್ನು ಪ್ರಭು ಚನ್ನಬಸವ ಸ್ವಾಮಿಗಳ ಉಪನ್ಯಾಸದೊಂದಿಗೆ ವಿ. ಸೋಮಣ್ಣನವರು ಉದ್ಘಾಟಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜ ಸೋಮಣ್ಣ ಪ್ರಧಾನ ಕಾರ್ಯದರ್ಶಿ ಪಾಲನೇತ್ರರವರು ಭಾಗವಹಿಸಿದ್ದರು.