ಲಕ್ಷ್ಮೇಶ್ವರ ಪಟ್ಟಣದಲ್ಲಿ ಭಾವಸಾರ ಕ್ಷತ್ರೀಯ ಸಮಾಜದಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ 4ನೇ ವರ್ಷದ ಗಣಪತಿ ವಿಸರ್ಜನೆ ಕಾರ್ಯಕ್ರಮವುಪಂಡರಿ ಸಂಪ್ರದಾಯದೊಂದಿಗೆ ಭಜನೆ ಮತ್ತು ಹರಿನಾಮಸ್ಮರಣೆಯೊಂದಿಗೆ ನೇರವೆರಿತು.ವಿಸರ್ಜನಾ ಕಾರ್ಯಕ್ರಮದಲ್ಲಿಭಾವಸಾರ ಕ್ಷತ್ರೀಯ ಸಮಾಜದಹಿರಿಯರು,ಹಿಂಗುಲಾಂಭಿಕಾ ಮಹಿಳಾ ಮಂಡಳದ ಸದಸ್ಯರು ಮತ್ತು ಜ್ಞಾನೇಶ್ವರ ಯುವಕ ಮಂಡಳದ ಸದಸ್ಯರು ಹಾಜರಿದ್ದರು.