ನಗರದ 72 ನೇ ವಾರ್ಡಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬ ಆಚರಿಸಲಾಯಿತು. ಶಿವನಂದಪ್ಪಾ ಹೂಸೂರ, ಶೇಕಣ್ಣಾ ಕಳ್ಳಿಮಠ, ಲೋಕೇಶ ಗುಂಜಾಳ, ವಿರಯ್ಯಸ್ವಾಮಿ ಸಾಲೀಮಠ, ವಕೀಲರಾದ ಶಾಭಳದ, ಚನ್ನಬಸಪ್ಪಾ ಕೋಟಿ, ಮಲ್ಲಿಕಾರ್ಜುನ ಎಡಗ್ಯ ಹನುಮಂತ ಗಾಳಿ, ಅಶೋಕ ದೇವಕ್ಕಿ, ಎಲ್ಲಪ್ಪಾ ದೇವಕ್ಕಿ, ವಿಜಯಲಕ್ಷ್ಮಿ ಎಮ್ಮಿಯವರ ಕೋಳೂರ, ಕುಮಾರ ರಾಯನಾಳ, ರಾಕೇಶ ಹೈಬತ್ತಿ, ಸುರೇಶ ಬೈರಿಕೊಪ್ಪ, ಎಂಟ್ರವಿ ಮತ್ತಿತರರು ಉಪಸ್ಥಿತರಿದ್ದರು.