ಕರ್ನಾಟಕ ವಕೀಲರ ಪರಿಷತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶ ಮೋಹನ್.ಎಂ. ಶಾಂತಗೌಡರ್ ಅವರಿಗೆ ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು. ಸಿಐಜೆ ಎನ್.ವಿ ರಮಣ ನ್ಯಾಯಾಧೀಶರಾದ ನಜೀರ್, ಎಸ್.ಬೋಪಣ್ಣ, ಅಭಯ್ ಶ್ರೀನಿವಾಸ್ ಒಕಾ,.ವಿ ನಾಗರತ್ನ. ಕರ್ನಾಟಕ ಸಿಜೆ ಸತೀಶ್ ಚಂದ್ರ ಶರ್ಮಾ, ಸಚಿವ ಮಾಧು ಸ್ವಾಮಿ, ಇದ್ದರು.