ಕೇಂದ್ರ ಸರ್ಕಾರದ ಹಿಂದಿ ದಿವಸ ಎಂದು ಆಚರಿಸುವ ಆದೇಶವನ್ನು ಜಯಕರ್ನಾಟಕ ಸಂಘಟನೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಖಂಡಿಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಸುಧೀರ್ ಮುಧೋಳ,ಮುಖಂಡರಾದ ಲಕ್ಷ್ಮಣ್ ಬ. ದೊಡ್ಡಮನಿ, ಚಂದ್ರು ಅಂಗಡಿ, ಕರೆಪ್ಪ ಮಾಳಗಿಮನಿ, ಕಲ್ಲಪ್ಪ ಶೀಗಿಹಳ್ಳಿ, ವಿಜಯ್ ಹೆಗಡೆ ಮತ್ತಿತರರು ಇದ್ದರು.