ಕೇಂದ್ರ ಸಚಿವರು ಪ್ರಲ್ಹಾದ ಜೋಶಿ ಹಾಗೂ ಇನ್ನೂರ್ವ ಸಚಿವರಾದ ಬೈರತಿ ಬಸವರಾದ ಅವರು ಆಗಮಿಸಿದಾಗ ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡಮಿ ಅದ್ಯಕ್ಷರಾದ ಈರಣ್ಣ ಜಡಿ ಅವರು ಅಕಾಡೆಮಿಗೆ ಆಯ್ಕೆ ಮಾಡಿದಕ್ಕೆ ಸತ್ಕರಿಸಿ ಸನ್ಮಾನ ಮಾಡಲಾಯಿತು.ಚಿತ್ರದಲ್ಲಿ ಮೋಹನ ರಾಮದುರ್ಗ ಇದ್ದಾರೆ.