ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹೆಸರನ್ನು ನೇಮಕ ಮಾಡಿಲು ಶ್ರಮಿಸಿದ ಸರ್ಕಾರಕ್ಕೆ ಅಭಿನಂದನೆ ಗಳನ್ನು ತಿಳಿಸಲು ಧಾರವಾಡದ ಕೆಲಗೇರಿಯ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಮರಳಿನಲ್ಲಿ ಶ್ರೀ ಸಿದ್ದಾರೂಢರ ಆಕೃತಿಯನ್ನು ಬಿಡಿಸಿ ಗಮನಸೆಳೆದರು