ಲಿಂಗಸುಗೂರು-ತಾಲೂಕಿನ ಹಿರೇಜಾವೂರು-ಚಿತ್ತಾಪೂರ ಡಾಂಬರೀಕರಣ ಹಾಗೂ ಸಿಡಿಗಳು ಸಂಪೂರ್ಣವಾಗಿ ಕಳಪೆಯಾಗಿದ್ದು ಗುತ್ತಿಗೇದಾರರಿಗೆ ಕಾಮಗಾರಿಯ ಬಿಲ್ ತಡೆ ಹಿಡಿಯುವಂತೆ ರೈತ ಸಂಘದ ಅಧ್ಯಕ್ಷ ಶಿವಪುತ್ರಪ್ಪ ಆಗ್ರಹಿಸಿದರು.