300 ಯೂನಿಟ್ ರಕ್ತ ಸಂಗ್ರಹ

ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಯಲಹಂಕ ವತಿಯಿಂದ ರೇವಾ ವಿಶ್ವವಿದ್ಯಾಲಯ ದಲ್ಲಿ 300 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು.ರಾಜು ಚಂದ್ರಶೇಖರ್, ಸೇರಿದಂತೆ ಹಲವರು ಇದ್ದಾರೆ