30 ನೇ ವಾರ್ಡಿನಲ್ಲಿ ಮಹಮ್ಮದ್ ರಫೀಕ್ ಪ್ರಚಾರ

ಬಳ್ಳಾರಿ ಏ 24 : ನಗರದ 30 ನೇ ವಾರ್ಡಿನಲ್ಲಿ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್ ಅವರು. ಗ್ರಾಮೀಣ ಶಾಸಕ ‌ಬಿ.ನಾಗೇಂದ್ರ ಅವರ ಜೊತೆ ಸೇರಿ ತಮ್ಮ‌ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ರಾಜಕುಮಾರ್ ಮೊದಲಾದವರು ಇದ್ದರು