ಮೈಸೂರು ನಗರದ ಬಿಜೆಪಿ ಕಛೇರಿಗೆ ಇಂದು ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರಿಗೆ ಪುಷ್ಪ ಮಾಲೆ ಹಾಕಿ ಅಭಿನಂದಿಸಿದರು.