ಮೈಸೂರು ನೃತ್ಯ ಶಾಲಾ ಮಾಲೀಕರು ಹಾಗೂ ನೃತ್ಯ ಸಂಯೋಜಕರುಗಳ ಸಂಘದ ವತಿಯಿಂದ ನಗರದ ಪರ್ತಕತ್ರರ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ನೃತ್ಯಪಟುಗಳಿಗೆ ರೂಪಿಸಲಾಗಿರುವ ಕಾರ್ಯಕ್ರಮಗಳ ಬಗ್ಗೆ ಸಂಘದ ಅಧ್ಯಕ್ಷ ರಾಘವ ಬಿ.ಎಸ್. ವಿವರ ನೀಡುತ್ತಿರುವುದು. ಚಿತ್ರದಲ್ಲಿ ಮಂಜು ಹಾಗೂ ಇನ್ನಿತರರಿದ್ದಾರೆ.