ಇಂದು ವರುಣ ಮಂಡಲದ ಪದಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಸಂಘಟನಾ ಸಭೆಯು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ರವರ ನೇತೃತ್ವದಲ್ಲಿ ಹಾಗೂ ಕೆ.ಬಿ.ವಿಜಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ರವರು ಕಾ.ಪು. ಸಿದ್ದಲಿಂಗಸ್ವಾಮಿ ರವರು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಎಂ. ಶಿವಣ್ಣ ರವರು ತೋಟದಪ್ಪ ಬಸವರಾಜುರವರು ಜಿಲ್ಲಾ ಪಂಚಾಯತಿ ಸದಸ್ಯರಾದ ಬಿಎನ್ ಸದಾನಂದ ರವರು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಎಂ. ಪುಟ್ಟಬುದ್ಧಿ ರವರು ಎಸ್. ಮಾದೇವಯ್ಯ ರವರು ಸಿ. ಬಸವೇಗೌಡ ರವರು ಎಸ್.ಸಿ. ಅಶೋಕ್ ರವರು ಕಾಪು ಸಿದ್ಧವೀರಪ್ಪರವರು ಸಿಎಂ ಮಹದೇವಯ್ಯನವರು ಚಿಕ್ಕಳ್ಳಿ ಕೃಷ್ಣಮೂರ್ತಿರವರು ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷರಾದ ಸಿದ್ದನಾಯಕ ರವರು ಎಂ. ವೆಂಕಟರಮಣ ಶೆಟ್ಟಿ ರವರು ಹೆಳವರಹುಂಡಿ ಸಿದ್ದಪ್ಪ ಅಳಗಂಚಿ ಶಿವಯ್ಯ ಕರೋಹಟ್ಟಿ ಬಸವರಾಜು ಪ್ರಧಾನ ಕಾರ್ಯದರ್ಶಿಗಳಾದ ಎ.ಎನ್. ರಂಗು ನಾಯಕ ವರುಣ ಮಂಜುನಾಥ್ ಹಾಗೂ ಮೋರ್ಚಾ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ತಾಲೂಕು ಪಂಚಾಯಿತಿ ಸದಸ್ಯರು ಮಹಾಶಕ್ತಿ ಕೇಂದ್ರ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ್ರಮುಖ ಮುಖಂಡರು ಹಾಜರಿದ್ದರು.