ಮೈಸೂರು ನಗರದ ರಂಗಾಯಣದ ಭೂಮಿಗೀತಾ ರಂಗಮಂದಿರದಲ್ಲಿ ರಂಗಾಯಣದ ವತಿಯಿಂದ ಚಿತ್ರಿಸಲಾದ ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’ ವಾಚಿಕಾಭಿನಯವನ್ನು ಅರಿವು ಶಿಕ್ಷಣ ಸಂಸ್ಥೆಯ ಮಕ್ಕಳು ಪ್ರಸ್ತ್ರುತ ಪಡಿಸಿದರು. ಚಿತ್ರದಲ್ಲಿ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹಾಗೂ ಇನ್ನಿತರರಿದ್ದಾರೆ.